Rishab Shetty baby Ranvith with Challenging star Darshan | FILMIBEAT KANNADA

2019-12-04 1

ಮುದ್ದಾದ ಮಗುವಿಗೆ ರಿಷಬ್ ದಂಪತಿ ರಣ್ ವಿತ್ ಎಂದು ನಾಮಕರಣ ಮಾಡಿದ್ದಾರೆ. ಮುದ್ದಾದ ರಣ್ ವಿತ್ ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿಯಾಗಿದೆ. ಹೌದು, ರಿಷಬ್ ಶೆಟ್ಟಿ ಮುದ್ದಾದ ಮಗುವನ್ನು ಡಿ ಬಾಸ್ ದರ್ಶನ್ ಎತ್ತಿಕೊಂಡು ಮುದ್ದಾಡಿದ್ದಾರೆ. ಅಂದ್ಹಾಗೆ ರಣ್ ವಿತ್ ಶೆಟ್ಟಿ, ದರ್ಶನ್ ಭೇಟಿಯಾಗಿದ್ದು ಯಶ್ ಮಗಳು ಐರಾ ಹುಟ್ಟುಹಬ್ಬದಲ್ಲಿ.

Kannada Director come actor Rishab Shetty baby Ranvith with Challenging star Darshan in Yash daughter birthday party

Videos similaires